ನೆಕ್ಕರಾಜೆ ಅಣ್ಣು ಗೌಡ ನಿಧನ May 16, 2026 0 FacebookTwitterWhatsApp ಕಳೆoಜ ಗ್ರಾಮದ ಶಿಬರಾಜೆ ಬೈಲು ನೆಕ್ಕರಾಜೆ ಅಣ್ಣು ಗೌಡ( 80 ವ ) ಮೇ.16 ರಂದು ನಿಧನರಾದರು.ಮೃತರು ಪತ್ನಿ ಎಲ್ಯಕ್ಜ , ಮಕ್ಕಳಾದ ಕುಸುಮಾವತಿ, ಭಾಸ್ಕರ ಮಾಲತಿ ಗೌಡ ಅಗಲಿದ್ದಾರೆ.