ಬಾವಂತಬೆಟ್ಟು: ಕೃಷಿಕ ಬಾಬು ಶೆಟ್ಟಿ ನಿಧನ May 15, 2026 0 FacebookTwitterWhatsApp ಮುಂಡಾಜೆ ಗ್ರಾಮದ ಬಾವಂತಬೆಟ್ಟು ನಿವಾಸಿ ಕೃಷಿಕ ಬಾಬು ಶೆಟ್ಟಿ( 77) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮೇ.15 ರಂದು ನಿಧನ ಹೊಂದಿದರು. ಮೃತರು ಪತ್ನಿ ವಾರಿಜಾ ಶೆಟ್ಟಿ ಪುತ್ರಿಯರಾದ ಚಂದ್ರಕಲಾ,ಸುನೀತಾ, ಸವಿತಾ ಹಾಗೂ ಪುತ್ರ ಪುಷ್ಪರಾಜ ಶೆಟ್ಟಿ ಅಗಲಿದ್ದಾರೆ.