ತೋಟತ್ತಾಡಿ: ನಾಟಿ ವೈದ್ಯ ಸಿ.ಜೆ ಜೋಸ್ ನಿಧನ

0

ತೋಟತ್ತಾಡಿ ಗ್ರಾಮದ ನಾಟಿ ವೈದ್ಯ ಸಿ.ಜೆ ಜೋಸ್ (72) ಮೇ 12ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಸಿಸಿಲಿ, ಪುತ್ರ ಬಿನೋಯ್, ಪುತ್ರಿ ಬೀನಾ ಜೋಜಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here