







EPL ಸೀಸನ್ 3 ಎಕ್ಸೆಲ್ ವಿದ್ಯಾಗಣಪತಿ ಚಾಂಪಿಯನ್ಸ್ ಎಕ್ಸೆಲ್ ಪ್ರಿಮಿಯೆರ್ ಲೀಗ್ 2026 ಇದರ ಕ್ರಿಕೆಟ್ ಪಂದ್ಯಾಟವು ಗೇರುಕಟ್ಟೆ ಮೈದಾನದಲ್ಲಿ ಮೇ 13ರಂದು ಎಕ್ಸೆಲ್ ಶಿಕ್ಷಣ ಸಂಸ್ಥೆಯ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಪಂದ್ಯಾಕೂಟದಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಬೋಧಕ ಭೋದಕೇತರ ಸಿಬ್ಬಂದಿಗಳು ಭಾಗವಹಿಸಿ 5 ತಂಡಗಳಾಗಿ ಲೀಗ್ ಹಂತದಲ್ಲಿ ನಡೆಯಿತು ಪ್ರಜ್ವಲ್ ಕಜೆ ಮಾಲಕತ್ವದ ಎಕ್ಸೆಲ್ ವಿದ್ಯಾಗಣಪತಿ ತಂಡವು ಎಲ್ಲಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಟ್ರೋಫಿಯೊಂದಿಗೆ ತಮ್ಮದಾಗಿಸಿಕೊಂಡಿತು.
ಈ ತಂಡದಲ್ಲಿ ಜೀವನ್, ಸಾಕೇತ್ ,ಮೋಹನ್ ಕಾನರ್ಪ , ಸಂತೋಷ್, ದಿನೇಶ್, ಜಯಪ್ರಕಾಶ್, ಗಣೇಶ್, ದಾಮೋದರ್,ಅಭಿ, ಮೊಹನ್,ಸಾಯೇದ್ ‘ ಪುರುಷೋತ್ತಮ್, ವೈಜೇಸ್ ,ವಿಶ್ವಾಸ್ ಆಟಗಾರರು ತಂಡದಲ್ಲಿ ಇದ್ದರು.ತಂಡಕ್ಕೆ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಶುಭಹಾರೈಸಿದರು









