ನೆರಿಯ ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದ ಕಾರು May 8, 2026 0 FacebookTwitterWhatsApp ನೆರಿಯ: ಕಕ್ಕಿಂಜೆ ನೆರಿಯ ಮುಖ್ಯ ರಸ್ತೆಯ ಬಯಲು ಎಂಬಲ್ಲಿ ನಿಯಂತ್ರಣ ತಪ್ಪಿ ಕಾರು ಗದ್ದೆಗೆ ಬಿದ್ದ ಘಟನೆ ಮೇ.8 ರಂದು ನಡೆಯಿತು. ಕಾರು ಸಂಪೂರ್ಣ ಹಾನಿ ಆಗಿದ್ದು ವಾಹನ ಸವಾರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.