ನೆರಿಯ ಬೋವಿನಡಿ ನಿವಾಸಿ ತಿಮ್ಮಪ್ಪ ಪೂಜಾರಿ ನಿಧನ

0

ನೆರಿಯ : ಗ್ರಾಮದ ಬೋವಿನಡಿ ನಿವಾಸಿ ತಿಮ್ಮಪ್ಪ ಪೂಜಾರಿ ಮೇ 05 ರಂದು ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.

ಪತ್ನಿ ಶಾಂತಮ್ಮ ಪುತ್ರ ಜಗದೀಶ ಪ್ರಶಾಂತ್, ನಾಗೇಶ್ ಪುತ್ರಿ ಸುಲೋಚನಾ ಸೊಸೆಯಂದಿರಾದ ಶಶಿಕಲ, ಸರೋಜಿನಿ, ಉಷಾಲತಾ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here