






ಉಜಿರೆ : ಉಜಿರೆ ಅರಿಪ್ಪಾಡಿ ಮನೆಯ ಜೋಕಿಂ ಲೋಬೊ (67ವರ್ಷ) ಮೇ 5ರಂದು ಹೃದಯಘಾತದಿಂದ ನಿಧನರಾಗಿದ್ದಾರೆ.


ಮೃತರು ಪ್ರಗತಿಪರ ಕೃಷಿಕರಾಗಿದ್ದು ಹೈನುಗಾರಿಕೆ ಮಾಡುತ್ತಿದ್ದರು. ಮೃತರು ಪತ್ನಿ ಬೇನೆಡಿಕ್ಟಾ ಲೋಬೊ, ಪುತ್ರ ಧರ್ಮಗುರು ಫಾ. ಪ್ರಶಾಂತ್ ಲೋಬೊ (ಕರ್ಮಲೈಟ್) ಪುತ್ರಿ ಗೀತಾ ಲೋಬೊರನ್ನು ಅಗಲಿದ್ದಾರೆ.ಮೃತರ ಅಂತ್ಯ ಕ್ರಿಯೆಯ ವಿಧಿ ವಿಧಾನ ಮೇ 6ರಂದು ಬುಧವಾರ ಬೆಳಿಗ್ಗೆ 10ಗಂಟೆಗೆ ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ನಡೆಯಲಿದೆ.









