







ಉಜಿರೆ : ಉಜಿರೆ ಸಂತ ಅಂತೋನಿ ಚರ್ಚ್ ಗೊಳಪಟ್ಟ ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.)ಉಜಿರೆ ಘಟಕ 2026-27ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯು ಇತೀಚೆಗೆ ನಡೆದಿದ್ದು.ಇದರ ಪ್ರದಗ್ರಹಣ ಸಮಾರಂಭವು ಮೇ. 3ರಂದು ನಡೆಯಿತು.


ಆದ್ಯಾತ್ಮಿಕ ನಿರ್ದೇಶಕರಾಗಿ ವಂ.ಅಬೆಲ್ ಲೋಬೊ,ಅಧ್ಯಕ್ಷೆಯಾಗಿ ಅನಿತಾ ಮೋನಿಸ್,ಉಪಾಧ್ಯಕ್ಷ ಸ್ಟೀವನ್ ಮೊಂತೇರೋ,ಕಾರ್ಯದರ್ಶಿ ಜೆಸಿಂತಾ ರಸ್ಕಿನ,ಸಹ ಕಾರ್ಯದರ್ಶಿ ಲಿಡಿಯಾ ರೊಡ್ರಿಗಸ್,ಕೋಶಾಧಿಕಾರಿ ವಲೇರಿಯನ್ ಪಿಂಟೋ,ಅಮ್ಮೋ ಸಂದೇಶ್ ಪ್ರತಿನಿಧಿ ರೋಶನ್ ಡಿಸೋಜಾ,ಸ್ತ್ರೀ ಹಿತಾ ಸಂಚಾಲಕಿ ಪ್ರಣೀತಾ ಡಿಸೋಜ,ರಾಜಕೀಯ ಪ್ರತಿನಿಧಿ ಪ್ರಕಾಶ್ ಸೆರಾವೋ,ಸಮುದಾಯ ಅಭಿವೃದ್ಧಿ ಸಂಯೋಜಕ ಮನೋಜ್ ಮಿನೆಜಸ್,ಯುವ ಸಮನ್ವಯಾಧಿಕಾರಿ ಸುನಿಲ್ ಪಿಂಟೋ,ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಪಿಂಟೋ ಅಧಿಕಾರ ವಹಿಸಿ ಕೊಂಡರು.









