ಕಾಯರ್ತಡ್ಕ ಸರಕಾರಿ ಶಾಲೆಗೆ ಶೇ.100% ಫಲಿತಾಂಶ; ಪಂಚಮಿ ಕೆ.ಬಿ 605 ಅಂಕದೊಂದಿಗೆ ಶಾಲೆಗೆ ಪ್ರಥಮ

0

ಕಾಯರ್ತಡ್ಕ: GHS ಕಾಯರ್ತಡ್ಕ ಶಾಲೆಯು 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ 100% ಫಲಿತಾಂಶ ಸಾಧಿಸಿದೆ. ಜೊತೆಗೆ 86.67% ಗುಣಮಟ್ಟದ ಫಲಿತಾಂಶ ಪಡೆದು Grade A ಗಳಿಸಿದೆ.

ಸಾಧನೆ ಮಾಡಿದ ವಿದ್ಯಾರ್ಥಿಗಳು:ಪಂಚಮಿ ಕೆ.ಬಿ. – 605 ಅಂಕ (ಪ್ರಥಮ)ಅಂಕಿತಾ – 596 ಅಂಕ (ದ್ವಿತೀಯ)ನವನ ಕುಮಾರ್ – 572 ಅಂಕ (ತೃತೀಯ)ಗ್ರಾಮೀಣ ಮಟ್ಟದ ಸರಕಾರಿ ಶಾಲೆಯ ಈ ಸಾಧನೆ ಮೆಚ್ಚುವಂತಹದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

LEAVE A REPLY

Please enter your comment!
Please enter your name here