ಸುಲ್ಕೇರಿ ಗ್ರಾಮದ ಅಟ್ರಿಂಜೆ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

0

ಬೆಳ್ತಂಗಡಿ: ತಾಲೂಕಿನ ಸುಲ್ಕೇರಿ ಗ್ರಾಮದ ಅಟ್ರಿಂಜೆ ನಿವಾಸಿಗಳಾದಹರಿಣಾಕ್ಷಿ ಕೋಂ. ಹರೀಶ್ ಕೊರಗ, ಕಮಲ ಕೋಂ. ಸುರೇಶ್ ಕೊರಗ,ಬಾಬು ಕೊರಗ ಬಿನ್. ಕುಂಡ ಕೊರಗ ಹಾಗೂ ನೀಲಯ್ಯ ಕೊರಗ ಬಿನ್. ಕುಂಡ ಕೊರಗ ಇವರು ಸಲ್ಲಿಸಿದ 94ಸಿ ಅರ್ಜಿಯನ್ನು ಪರಿಗಣಿಸಿ, ಅವರ ಎಲ್ಲಾ ಸರ್ಕಾರಿ ಶುಲ್ಕವನ್ನು ಶಾಸಕ ಹರೀಶ್ ಪೂಂಜರವರು ವೈಯಕ್ತಿಕವಾಗಿ ಭರಿಸಿ ಅವರಿಗೆ ಹಕ್ಕುಪತ್ರಗಳನ್ನು ವಿತರಿಸಿದರು.

LEAVE A REPLY

Please enter your comment!
Please enter your name here