ಕಬಡ್ಡಿ ಆಟಗಾರ ಸುನಿತ್ ಮಂಗಿಲ ನಿಧನ

0

ಬೆಳಾಲು : ಬೆಳಾಲು ಗ್ರಾಮದ ಮಂಗಿಲ ಡೀಕಯ್ಯ ಗೌಡರ ಮಗ ಕಬಡ್ಡಿ ಮತ್ತು ಹಗ್ಗ ಜಗ್ಗಾಟ ಆಟಗಾರ ಹೃದಯಾಘಾತದಿಂದ ಎ. 17ರಂದು ನಿಧನರಾದರು.

ಮೃತರು ತಂದೆ ಡೀಕಯ್ಯ ಗೌಡ, ತಾಯಿ ರಾಜೀವಿ, ಅಣ್ಣ ಪದ್ಮನಾಭ, ತಂಗಿ ಶ್ರೀಕಲ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here