







ಬೆಳ್ತಂಗಡಿ: ತಾಲೂಕು ಪಂಚಾಯತ್ ನೂತನವ್ಯವಸ್ಥಾಪಕರಾಗಿ ನಿಶಾ ಅವರು ಎ.16ರಂದು ಅಧಿಕಾರ ವಹಿಸಿಕೊಂಡಿದ್ದಾರೆ.



ತಾಲೂಕು ಪಂಚಾಯತ್ ನಲ್ಲಿ ಅಧೀಕ್ಷಕರಾಗಿ ಹಾಗೂ ಪ್ರಭಾರ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಬಳಂಜ ಅವರು ಮಾ.31 ರಂದು ವಯೋ ನಿವೃತ್ತಿ ಹೊಂದಿದ ಕಾರಣ ತೆರವಾದ ಸ್ಥಾನಕ್ಕೆ ಈ ನೇಮಕ ಮಾಡಲಾಗಿದೆ.
ಇವರು ಉಳ್ಳಾಲ ತಾಲೂಕು ಪಂಚಾಯತ್ನಲ್ಲಿ ಪ್ರಭಾರ ತಾ. ಪಂ. ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿತ್ತಿದ್ದರು.ಇವರು ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದವರು .









