ಮೂಡುಕೋಡಿ ಸತ್ಯ ಸಾರಮಾನಿ ದೈವಸ್ಥಾನದಲ್ಲಿ ಗ್ರಾಮ ಪ೦ಚಾಯತ್ ಸದಸ್ಯಅನೂಪ್ ಜೆ ಪಾಯಸ್ ವಿವೇಚನಾ ಅನುದಾನದ ಕೊಠಡಿ ಉದ್ಘಾಟನೆ

0

ವೇಣೂರು :ವೇಣೂರು ಗ್ರಾಮ ಪಂಚಾಯತ್ ಮೂಡುಕೋಡಿಯ ಕೊಪ್ಪದ ಬಾಕಿಮಾರು ಶ್ರೀ ಸತ್ಯ ಸಾರಮಾನಿ ದೈವಸ್ಥಾನದಲ್ಲಿ ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ವಿವೇಚನಾ ಅನುದಾನದ ಕೊಠಡಿಯನ್ನು ಎ. 14 ರಂದು ಉದ್ಘಾಟಿಸಲಾಯಿತು.

ಅಳದಂಗಡಿ ಅರಮನೆಯ ಸತ್ಯ ದೇವತೆ ದೇವಸ್ಥಾನದ ಶಿವಪ್ರಸಾದ್ ಅಜಿಲರು, ಗ್ರಾಮ ಪ೦ಚಾಯತ್ ಮಾಜಿ ಸದಸ್ಯರುಗಳಾದ ಜೆಸ್ಸಿ ಟೀಚರ್,ಚ೦ದ್ರಾವತಿ ಬ೦ಗೇರ, ಬ್ರಿಗೇಡ್ ಸ್ಥಾಪಕ ಅಧ್ಯಕ್ಷೆ ಬಿನುತಾ ಬಂಗೇರ, ಗ್ರಾಮ ಪ೦ಚಾಯತ್ ಹಿರಿಯ ಸದಸ್ಯ ಲೋಕಯ ಪೂಜಾರಿ ಶುಭ ಹಾರೈಸಿದರು.

ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ಜಿನ್ನು ಅರುಣ್ ಹೆಗ್ಡೆ, ಪರಮೇಶ್ ಅಮೃತಧಾರ ಹಾಲು ಉತ್ಪಾದಕರ ಸ೦ಘದ ಉಪಾಧ್ಯಕ್ಷ ರಾಕೇಶ್.ಕುಮಾರ್, ಕಮಿಟಿಯ ಅಧ್ಯಕ್ಷ ಧಮ೯ರಾಜ್ ಕೊಪ್ಪದಬಾಕಿಮಾರು, ಹಿರಿಯರಾದ ಬಾಬು ಕಲ್ಯರಡ್ಡ ಸೇರಿ ಹಲವರು ಉಪಸ್ಥಿರಿದ್ದರು

LEAVE A REPLY

Please enter your comment!
Please enter your name here