ಹಸನಬ್ಬ ಗಾಂಧಿನಗರ ನಿಧನ April 13, 2026 0 FacebookTwitterWhatsApp ವೇಣೂರು : ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಹಸನಬ್ಬ(70ವ. ) ಇವರು ಎ. 12ರಂದು ಹೃದಯಾಘಾತದಿಂದ ನಿಧನರಾದರು.ಮೃತರು, 3 ಮಂದಿ ಪುತ್ರರು, ಒಬ್ಬರು ಪುತ್ರಿಯನ್ನು ಅಗಲಿದ್ದಾರೆ.