






ಮಡಂತ್ಯಾರು : ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಒಟ್ಟು 258ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 252ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 98%ದಾಖಲಾಗಿದೆ.


52 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 154 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ,34 ದ್ವಿತೀಯ ಸ್ಥಾನ 8ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಸಂಜನಾ ಮ್ಯಾತ್ಯು 440 ವಾಣಿಜ್ಯ ವಿಭಾಗ ರೂಹನ್ಹ 586, ರೋಹಕ್ ಝೆವಿನ ಸಾಲ್ದಾನ 586,ಲಿಯನ್ನ ಪೈಸ್ 586,ವಿಜ್ಞಾನ ವಿಭಾಗ ಶೇಕ್ ಮೊಹಮ್ಮದ್ ಮುಝಮಿಲ್ 580 ಅಂಕ ದೊಂದಿಗೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾಗಿದ್ದಾರೆ.









