ಶಿಬಾಜೆ :ಬರ್ಗುಳ ನಿವಾಸಿ ಶಾರ್ವರಿ ಗೆ ವಿಜ್ಞಾನ ವಿಭಾಗದಲ್ಲಿ 597 ಅಂಕ

0

ಶಿಬಾಜೆ :ಗ್ರಾಮದ ಬರ್ಗುಳ ನಿವಾಸಿ ದಿ. ರವೀಂದ್ರನಾಥ ಶಿಶಿಲ ಮತ್ತು ಸುಗುಣ ದಂಪತಿ ಪುತ್ರಿ ಶಾರ್ವರಿ ಪುತ್ತೂರು ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ. 2025-2026ನೇ ಸಾಲಿನ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 600ರಲ್ಲಿ 597ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here