ಗಂಗಮ್ಮ ನಿಟ್ಟಡೆ ನಿಧನ

0

ನಿಟ್ಟಡೆ; ಗ್ರಾಮದ ಬೊಳ್ಳಾಜೆ ದಿ. ಚೆನ್ನಪ್ಪ ದೇವಾಡಿಗರ ಪತ್ನಿ ಗಂಗಮ್ಮ (109 ವರ್ಷ ) ಎ. 5ರಂದು ನಿಧನರಾದರು.

ಮೃತರು ಮಕ್ಕಳಾದ ಸೀತಾರಾಮ ದೇವಾಡಿಗ, ಓಬಯ್ಯ ದೇವಾಡಿಗ, ನವೀನ್ ದೇವಾಡಿಗ, ಸುಂದರಿ, ಬೇಬಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here