









ಉಜಿರೆ : ಕಾಂತಾರ ಚಲನ ಚಿತ್ರ ನಟ ವೃಷಭ ಶೆಟ್ಟಿ ದಂಪತಿಗಳು ಮಣ್ಣಿನ ಹರಕೆ ಪ್ರಸಿದ್ಧ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯ ಗುತ್ತು ದಂಪತಿಗಳು ಗೌರವಿಸಿದರು. ಈ ಸಂದರ್ಭದಲ್ಲಿ ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.










ಇದು ಒಂದು ಪ್ರಸಿದ್ಧಿ ಹೊಂದಿರುವ ಸ್ಥಳ.ಇಲ್ಲಿ ಭಕ್ತಿಯಿಂದ ಯಾವುದೇ ಹರಕೆ ಹೊತ್ತು ಶಿವನನ್ನು ಪೂಜಿಸಿದರೆ ತಮ್ಮ ಹರಕೆಯು ಕೈಗೂಡುವುದರಲ್ಲಿ ಯಾವುದೇ ಸಂದೇಹವಿಲ್ಲ.ನನಗೆ ಈ ದೇವಸ್ಥಾನದ ಮೂಲ ದೇವರು ಸದಾಶಿವರನ್ನು ನಂಬಿ ಬಹು ಮುಖ್ಯವಾದ ಎರಡು ಕೆಲಸಗಳು ನೆರವೇರಿದೆ