ಉಜಿರೆ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಮೃತನಾದ ಹಿನ್ನಲೆ-ಇಂದು ನಿಗದಿಯಾಗಿದ್ದ ಎಸ್ ಡಿ ಎಂ ಕಾಲೇಜು ಅಲ್ಯುಮ್ನಿ ಡೇ ಮುಂದೂಡಿಕೆ

0

ಉಜಿರೆ: ಮಾ.28ರಂದು ರಾತ್ರಿ ರಸ್ತೆ ಅಪಘಾತದಲ್ಲಿ ಉಜಿರೆ ಕಾಲೇಜು ವಿದ್ಯಾರ್ಥಿ ಮೃತನಾದ ಹಿನ್ನಲೆಯಿಂದಾಗಿ ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಇಂದು ಮಾ‌.29ರಂದು ನಿಗದಿಯಾಗಿದ್ದ ಅಲ್ಯುಮ್ನಿ‌ ಡೇ ಕಾರ್ಯಕ್ರಮವನ್ನು ಮುಂದೂಡಲಾಗಿದೆ.ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದೆಂದು ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಬಿ ಕೆ ಧನಂಜಯ ರಾವ್ ಸುದ್ದಿ ಬಿಡುಗಡೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here