ಜೋಷ್ಮಾ ಲೀರಾ ಮೋನಿಸ್ ಕಾನೂನು ಪದವಿಯಲ್ಲಿ 3ನೇ ‌ರ್‍ಯಾಂಕ್

0

ಬೆಳ್ತಂಗಡಿ :- ಗರ್ಡಾಡಿ ಗ್ರಾಮದ ಜೆರಾಲ್ಡ್ ಮೋನಿಸ್ ಪರಿಮುಖ ಮತ್ತು ಕರಿಮಣೇಲು ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಾರ್ಸೆಲಿನ್ ಲೀನಾ ಪಿರೇರಾ ಅವರ ಪುತ್ರಿ, ಜೋಷ್ಮಾ ಲೀರಾ ಮೋನಿಸ್ ರವರು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಕಾನೂನು ಪದವಿ ಪರೀಕ್ಷೆಯಲ್ಲಿ 3ನೇ ‌ರ್‍ಯಾಂಕ್ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here