ನಾವರ: ರಾಜಪಾದೆ ಮನೆಯ ತೋಟದಲ್ಲಿ ಬೃಹದಾಕಾರದ ಕಾಳಿಂಗ ಸರ್ಪ ಪ್ರತ್ಯಕ್ಷ

0

ಅಳದಂಗಡಿ ನಾವರ ಗ್ರಾಮ ರಾಜಪಾದೆ ಮನೆಯ ತೋಟದಲ್ಲಿ ಕಾಳಿಂಗ ಪ್ರತ್ಯಕ್ಷ ಆದ ಘಟನೆ ಮಾ.21 ರಂದು ನಡೆದಿದೆ. ಬೆಳ್ತಂಗಡಿಯ ಸ್ನೇಕ್ ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಹೆನ್ವಿಲ್ ಮರ್ವೀನ್ ಡಿ.ಸೋಜ, ಆಮಂತ್ರಣ ವಿಜಯ ಕುಮಾರ್ ಜೈನ್, ವೀರೇಂದ್ರ ಕುಮಾರ್, ಗೋಪಾಲ ಸಹಕರಿಸಿದರು.

LEAVE A REPLY

Please enter your comment!
Please enter your name here