ನುಜಿಲೋಡಿ ಸುಂದರ ಹೆಗ್ಡೆ ನಿಧನ

0

ಬೆಳ್ತಂಗಡಿ: ಸಾವ್ಯ ಗ್ರಾಮದ ನುಜಿಲೋಡಿ ಸುಂದರ ಹೆಗ್ಡೆ (72) ಮಾರ್ಚ್ 17 ರಂದು ನಿಧಾನರಾದರು. ಮೃತರ ಪತ್ನಿ ಸುಮಿತ್ರಾ ಹೆಗ್ಡೆ ಮಕ್ಕಳಾದ ಮೋಹನ್, ಪ್ರಮೀಳಾ, ಹರಿಶ್ಚಂದ್ರ ಮತ್ತು ಸೊಸೆ ಚೇತನ ಹಾಗೂ ಮೊಮ್ಮಕ್ಕಳು ಧೀಕ್ಷಾ, ಧನ್ವಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here