









ಬೆಳ್ತಂಗಡಿ : ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ 2025 ರ ವಾರ್ಷಿಕ ಪ್ರಶಸ್ತಿಗೆ ಮೂಲತಃ ವೇಣೂರಿನವಾರಗಿದ್ದು ಉಜಿರೆ ಶ್ರೀ ಧ. ಮ. ಕಾಲೇಜು ಹಳೆ ವಿದ್ಯಾರ್ಥಿನಿ ಸಿದ್ಧಾಪುರ ಹೆಗ್ಗಾರದ ಹಿಂದೂಸ್ತಾನಿ ಗಾಯಕ ಪಂ. ಹೆಗ್ಗಾರ ಅನಂತ ಹೆಗಡೆ ಅವರ ಪತ್ನಿ, ಪ್ರಜಾವಾಣಿ ಮುಖ್ಯ ಉಪಸಂಪಾದಕಿ ಉಮಾ ಅನಂತ್ ಭಾಜನರಾಗಿದ್ದಾರೆ. ಪ್ರಶಸ್ತಿಯನ್ನು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯಮಾ.13 ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರದಾನ ಮಾಡಿದರು.









