ಬಿ.ಎಸ್.ಎನ್.ಎಲ್ ನಿವೃತ್ತ ಸಿಬ್ಬಂದಿ ಹಾಲೋಜಿ ರಾವ್ ಮಲೆಂಗಲ್ಲು ನಿಧನ March 13, 2026 0 FacebookTwitterWhatsApp ಪದ್ಮುಂಜ ಇಲ್ಲಿಯ ಮಲೆಂಗಲ್ಲು ನಿವಾಸಿ ಬಿ ಎಸ್ ಎನ್ ಎಲ್ ನಿವೃತ್ತ ಸಿಬ್ಬಂದಿ ಹಾಲೋಜಿರಾವ್ (64 ವರ್ಷ) ಮಾ 13 ರಂದು ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಪತ್ನಿ ಕವಿತ, ಹೆಣ್ಣು ಮಕ್ಕಳಾದ ಪವನ, ಕವನ ಬಂದು ಮಿತ್ರರನ್ನು ಅಗಲಿದ್ದಾರೆ.