ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆ ವತಿಯಿಂದ ಅರ್ಥಿಕ ಹಾಗೂ ವೈದ್ಯಕೀಯ ಚಿಕಿತ್ಸೆಗೆ ನೆರವು

0

ಮರೋಡಿ ಗ್ರಾಮದ ಗಿರಿಜಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ವೈದ್ಯಕೀಯ ಚಿಕಿತ್ಸೆಗಾಗಿ 20,000 ಹಾಗೂ ಮರೋಡಿ ನಂದಿಲ ಸುಂದರ ಇವರು ಒಂದು ಕೈ ಇಲ್ಲದೆ ಅತಿ ಕಡು ಬಡತನದಲ್ಲಿ ಇದ್ದು ಇವರ ಮನೆ ದುರಸ್ತಿಗಾಗಿ 20,000 ರೂಪಾಯಿ ದೇಣಿಗೆ ನೀಡುವ ಮೂಲಕ ಸಹಕರಿಸಿದ್ದಾರೆ.

ರತ್ನಾಕರ್ ಬುಣ್ಣನ್‌ ನಿಕಟಪೂರ್ವ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಬಾಲಕೃಷ್ಣ ಬಂಗೇರ, ಪದ್ಮಶ್ರೀ ಜೈನ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here