ಬೆಳ್ತಂಗಡಿ: ಕರ್ಮಿನ್ ಮಾಡ್ತಾ ನಿಧನ

0

ಬೆಳ್ತಂಗಡಿ: ಚರ್ಚ್ ರೋಡ್ ದೇವದೂತ್ ನಿವಾಸ ದಿ. ಪ್ರಾನ್ಸಿಸ್ ಮಾಡ್ತಾ ಅವರ ಧರ್ಮಪತ್ನಿ ಕರ್ಮಿನ್ ಮಾಡ್ತಾ(84 ವರ್ಷ)ರವರು ಮಾರ್ಚ್ 11 ರಂದು ವಿಧಿವಶರಾಗಿದ್ದಾರೆ.

ಸರಳ ಸಜ್ಜನಿಕೆಯ ಅದರ್ಶಮಯ ಜೀವನ ನಡೆಸಿದ ಕರ್ಮಿನ್ ಮಾಡ್ತಾ ರವರು ಎಲ್ಲರೊಂದಿಗೂ ಉತ್ತಮ ಒಡನಾಟವನ್ನು ಹೊಂದಿದ್ದರು. ಮೃತರು ಮೂಡಿಗೆರೆಯಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಜೋಸೆಫ್ ವಿಜಯ ಮಾಡ್ತಾ ,ಕಾರ್ಯಕ್ರಮ ನಿರೂಪಕ ವಿನ್ಸೆಂಟ್ ಮಾಡ್ತಾ ಸೇರಿದಂತೆ ಎರಡ ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು ಲವಿನಾ ಡಿಸೋಜಾ,ಸೊಸೆಯಂದಿರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here