ಮೂಡುಕೋಡಿ ಚೆಲುವಮ್ಮ ನಿಧನ March 7, 2026 0 FacebookTwitterWhatsApp ವೇಣೂರು: ಮೂಡುಕೋಡಿ ಗ್ರಾಮದ ಕಳಸೊಟ್ಟು ಮನೆಯ ದಿ. ಅಣ್ಣಿ ಪೂಜಾರಿಯವರ ಪತ್ನಿ ಚೆಲುವಮ್ಮ ಮಾ. 5ರಂದು ನಿಧನರಾದರು. ಅವರು ಮಕ್ಕಳಾದ ಜಯಂತಿ, ಜಯೇಂದ್ರ, ಸುಜಯ, ಸುಗಂಧಿ, ಸುಚಿತ್ರ, ರಾಮು, ಶ್ಯಾಮು ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.