






ನಾರಾವಿ: ಇತಿಹಾಸ ಪ್ರಸಿದ್ಧ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಬ್ರಹ್ಮಕಲಶೋತ್ಸವವಕ್ಕೆ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಭೇಟಿ ನೀಡಿ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿ, ಆಶೀರ್ವದಿಸಿದರು.



ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಕ್ಷಿತ್ ಶಿವರಾಂ, ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಸಮಿತಿ ಪ್ರಮುಖರಾದ ಮಹಾವೀರ್ ಜೈನ್, ವಿನಯ್ ಹೆಗ್ಡೆ,ಎನ್., ಶ್ರೀನಿವಾಸ್ ಕಿಣಿ, ಜಗದೀಶ್ ಅಂಚನ್, ಉದ್ಯಮಿ ವಸಂತ ಭಟ್, ಜಗದೀಶ್ ಹೆಗ್ಡೆ, ಎನ್. ದಿವಾಕರ ಭಂಡಾರಿ, ಲಕ್ಷ್ಮಣ ಬಂಗೇರ, ಶಂಕರ್ ತುಂಬೆಗುಡ್ಡೆ, ಯಶೋಧ, ರಶ್ಮಿ ಹಾಗೂ ವಿವಿಧ ಸಮಿತಿಯ ಪ್ರಮುಖರು, ಊರ ಊರವರ ಸಾವಿರಾರು ಭಕ್ತರು ಇದ್ದರು.









