ಸಂಗಮ್” ವಿಶೇಷ ಸಂಚಿಕೆ ಬಿಡುಗಡೆ

0

ಉಜಿರೆ: ಹಿರಿಯ ಗಾಂಧೀವಾದಿ ಕೀರ್ತಿಶೇಷ ಡಾ. ಎಸ್.ಎನ್. ಸುಬ್ಬರಾವ್ ಅವರ 97 ನೇ ವರ್ಷದ ಜನ್ಮದಿನದ ಅಂಗವಾಗಿ ನವದೆಹಲಿಯ ರಾಷ್ಟಿçÃಯ ಯುವಯೋಜನೆ ಪ್ರಕಟಿಸಿದ “ಸಂಗಮ್” ವಿಶೇಷ ಸಂಚಿಕೆಯನ್ನು ಧರ್ಮಸ್ಥಳದಲ್ಲಿ ಮಾ.2 ರಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಯೋಜನೆಯ ರಾಜ್ಯ ಸಂಯೋಜಕರಾದ ಬೆಂಗಳೂರಿನ ಡಾ. ವಿ. ಪ್ರಶಾಂತರಿಗೆ ನೀಡಿದರು.

LEAVE A REPLY

Please enter your comment!
Please enter your name here