ಕುತ್ಲೂರು ರುಕ್ಮಯ ಪೂಜಾರಿ ನಿಧನ

0

ಕುತ್ಲೂರು: ಗುರು ನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷ, ಬೆಳ್ತಂಗಡಿಯ ಕೃಷಿಕ ಸಮಾಜ ಮಾಜಿ ಸದಸ್ಯ ರುಕ್ಮಯ ಪೂಜಾರಿ ಕುತ್ಲೂರು ಮಾ.3 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಪುತ್ರಿ, ಸಹೋದರರು ಸಹೋದರಿಯರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here