ಹೊಸಂಗಡಿಯಲ್ಲಿ ಶ್ರೀ ದುರ್ಗಾ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಉದ್ಘಾಟನೆ

0

ಪೆರಿಂಜೆ :ಹೊಸಂಗಡಿಯ ಶಿವಗಿರಿ ಕಾಂಪ್ಲೆಕ್ಸಿನಲ್ಲಿ ಗಣೇಶ್ ಪೂಜಾರಿ ಕಾರಾಜೆ ಇವರ ಮಾಲೀಕತ್ವದ ಶ್ರೀ ದುರ್ಗಾ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಫೆ. 25ರಂದು ಶುಭಾರಂಭಗೊಂಡಿತು.

ಮಾಲೀಕರ ತಂದೆ ತಾಯಿ ಗುಲಾಬಿ ಹಾಗೂ ಕ್ರಷ್ಣಪ್ಪ ಪೂಜಾರಿ ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ವೇಣೂರು ಪೆರ್ಮುಡ ಸೂರ್ಯ ಚಂದ್ರ ಜೋಡು ಕರೆ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿ, ಬೆಳ್ತಂಗಡಿ ಬಿಲ್ಲವ ಸಂಘದ ನಿರ್ದೇಶಕ ವಿಶ್ವನಾಥ ಪೂಜಾರಿ ದಡ್ಡಲ್ ಪಲ್ಕೆ , ಕಟ್ಟಡದ ಮಾಲೀಕ ಮುಕುಂದ ಪೂಜಾರಿ, ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು, ಸತೀಶ್ ಯನ್ ಪಿ,ಮೂಡುಕೋಡಿ, ಸಂದೇಶ್ ಯನ್ ಪಿ, ಮನ್ವಿತ್ ಬಂಡಾರಿ ಹಾಗೂ ಅನೇಕ ಹಿತೈಷಿಗಳು ಉಪಸ್ಥಿತರಿದ್ದರು.

ಮಾಲಕರಾದ ಗಣೇಶ್ ಪೂಜಾರಿ ಕಾರಜೆ ಮತ್ತು ಮನೆಯವರು ಸ್ವಾಗತಿಸಿ ಸತ್ಕರಿಸಿದರು.

LEAVE A REPLY

Please enter your comment!
Please enter your name here