ಕನ್ಯಾಡಿ ಸುನಿಲ್ ಅವರ ಮನೆಯಲ್ಲಿ ಕಾಳಿಂಗ ಸರ್ಪ ಪತ್ತೆ

0

ಕನ್ಯಾಡಿ ಸುನಿಲ್ ರವರ ಮನೆಗೆ ಕೇರೆ ಹಾವನ್ನು ಬೆನ್ನಟ್ಟಿಕೊಂಡು ಬಂದ ಕಾಳಿಂಗ ಸರ್ಪ ಮನೆಯ ಅಂಗಳದಲ್ಲೇ ಸುಮಾರು ಒಂದು ಗಂಟೆಗಳ ಕಾಲ ಇದ್ದದ್ದರಿಂದ ಧರ್ಮಸ್ಥಳದ ಉರಗ ರಕ್ಷಕ ಸ್ನೇಕ್ ಪ್ರಕಾಶ್ ರವರಿಗೆ ಕರೆ ಮಾಡಿ ತಿಳಿಸಿದರು.

ತಕ್ಷಣವೇ ಸ್ಥಳಕ್ಕೆ ಬಂದ ಸ್ನೇಕ್ ಪ್ರಕಾಶ್ ಕಾಳಿಂಗ ಸರ್ಪ ಹಾವನ್ನು ಸೆರೆ ಹಿಡಿದು ನಂತರ ರಕ್ಷಿತಾರಣ್ಯಕ್ಕೆ ಬಿಡಲಾಯಿತು. ಮನೆಯವರು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟರು.

LEAVE A REPLY

Please enter your comment!
Please enter your name here