ಬೆಳ್ತಂಗಡಿಯಲ್ಲಿ ಇಂದು ಜೋಡು ಜೀಟಿಗೆ ನಾಟಕ

0

ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ತಾಂತ್ರಿಕ ಅಡಚಣೆಯಿಂದ ನಿನ್ನೆ ಮುಂದೂಡಲಾಗಿದ್ದ ನಾಟಕ ಇಂದು ಸಂಜೆ 7.00ಕ್ಕೆ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಜೋಡು ಜೀಟಿಗೆ ಸತ್ಯೋದ ಸಾದಿಗ್ ಧರ್ಮೋದ ಬೊಲ್ಪು ತುಳುಜನಪದ ನಾಟಕ ಪ್ರದರ್ಶನವಾಗಲಿದೆ.

LEAVE A REPLY

Please enter your comment!
Please enter your name here