ವಿಕಲಚೇತನ ಶಾಲೆ ಸಾನಿಧ್ಯಕ್ಕೆ ರಾಷ್ಟ್ರೀಯ ಅಧ್ಯಕ್ಷ ಎಂ ಆರ್ ಜಯೇಶ್ ಭೇಟಿ

0

ಉಜಿರೆ: ಅಂತರಾಷ್ಟ್ರೀಯ ಸೀನಿಯರ್ ಚೇಂಬರ್ ನ ರಾಷ್ಟ್ರೀಯ ಅಧ್ಯಕ್ಷ snr P.P.F ಎಂ ಆರ್ ಜಯೇಶ್ ರವರು ಉಜಿರೆಯಲ್ಲಿರುವ ವಿಕಲಚೇತನ ಶಾಲೆ ಸಾನಿಧ್ಯಕ್ಕೆ ಭೇಟಿ ನೀಡಿ, ಮಕ್ಕಳೊಂದಿಗೆ ಮಾತನಾಡಿಸಿ ನಂತರ ಸೀನಿಯರ್ ಚೇಂಬರ್ ನಿಕಟ ಪೂರ್ವ ಅಧ್ಯಕ್ಷ ವಾಲ್ಟರ್ ಸ್ವೀಕೇರಾ ಕೊಡ ಮಾಡಿದ ಮೈಕ್ ಸೆಟ್ ಅನ್ನು ಶಾಲೆಗೆ ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ snr P.P.F ಸಿದ್ದಾ ಗಂಗಯ್ಯ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ನ ಅಧ್ಯಕ್ಷ snr ಮಂಜುನಾಥ ರೈ ನಿಕಟ ಪೂರ್ವ ಅಧ್ಯಕ್ಷ ವಾಲ್ಟರ್ ಸಿಕ್ವೇರಾ, ಸದಸ್ಯರಾದ snr ಭರತ್ ಕುಮಾರ್ , snr ಪ್ರಸನ್ನ ಕುಮಾರ್ ಸಾನಿಧ್ಯ ಶಾಲೆಯ ಮೇಲ್ವಿಚಾರಿಕಿ ಮಲ್ಲಿಕಾ ಎಸ್ ರೋಶನ್ ಸಿಕ್ವೇರಾ ಸಂಚಾಲಕ ಮತ್ತು ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here