ನಾಟಿ ಪಂಡಿತರಾಗಿದ್ದ ತಿಮ್ಮಪ್ಪ ನಾಯ್ಕ ಮಾಚಾರುಬೆಟ್ಟು ಉಜಿರೆ ನಿಧನ

0

ಬೆಳ್ತಂಗಡಿ; ಉಜಿರೆ ಗ್ರಾಮದ ಮಾಚಾರುಬೆಟ್ಟು ನಿವಾಸಿ, ಮರಾಠಿ ಸಮಾಜದ ಮಾಚಾರು ವಲಯದ ಗುರಿಕಾರ ಆಗಿಯೂ ಸೇವೆ ಸಲ್ಲಿಸಿದ್ದ ನಾಟಿ ಪಂಡಿತ ತಿಮ್ಮಪ್ಪ ನಾಯ್ಕ (85) ಅಲ್ಪಕಾಲದ ಅನಾರೋಗ್ಯದಿಂದ ಫೆ. 5 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ದೇಜಮ್ಮ ಮತ್ತು ನಾಲ್ವರು ಗಂಡು ಮಕ್ಕಳಾದ ಅಣ್ಣಿ ನಾಯ್ಕ, ಯತೀಶ ನಾಯ್ಕ, ಬಾಲಕೃಷ್ಣ ನಾಯ್ಕ, ಸುಂದರ ನಾಯ್ಕ, ಹೆಣ್ಣು ಮಕ್ಕಳಾದ ಲಲಿತಾ, ಸುನಂದಾ ಮತ್ತು ಪುಷ್ಪಲತಾ ಸೇರಿದಂತೆಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here