ರಾಷ್ಟೀಯ ಸಬ್ ಜೂನಿಯರ್ ಪಂದ್ಯಾಕೂಟಕ್ಕೆ ಅಚ್ಚಿನಡ್ಕದ ಶ್ರೇಯಸ್ ಎಸ್ ಆಯ್ಕೆ

0

ಅಚ್ಚಿನಡ್ಕ : ನಗರದ ಅಚ್ಚಿನಡ್ಕ ನಿವಾಸಿ ಶ್ರೇಯಸ್ ಎಸ್. ಅವರು ಫೆ.24ರಿಂದ ಮಾ.1ರ ವರೆಗೆ ಪಶ್ಚಿಮ ಬಂಗಾಳದ ಬಂಡೆಲ್ ಹೂಗ್ಲಿಯಲ್ಲಿ ನಡೆಯುವ 46ನೇ ರಾಷ್ಟೀಯ ಸಬ್ ಜೂನಿಯರ್ ಪಂದ್ಯಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಶ್ರೇಯಸ್ ಎಸ್. ಅವರು ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಚ್ಚಿನಡ್ಕ ನಿವಾಸಿ ಶ್ರೀನಿವಾಸ್ ಹಾಗೂ ಉಷಾ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here