ಪದ್ಮುಂಜ ದಾರಿ ಹೋಕರಿಗೆ ದ್ವಿಚಕ್ರ ವಾಹನ ಡಿಕ್ಕಿ ಪಾದಚಾರಿಗೆ ಗಂಭೀರ ಗಾಯ February 18, 2026 0 FacebookTwitterWhatsApp ಪದ್ಮುಂಜ ದಾರಿ ಹೋಕರಿಗೆ ದ್ವಿಚಕ್ರ ವಾಹನ ಡಿಕ್ಕಿ ಪಾದಚಾರಿಗೆ ಗಂಭೀರ ಗಾಯ ಆಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಹನ ಚಾಲಕನೀಗೂ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲು ಗೊಳಿಸಿದ್ದಾರೆ. ಬಂದಾರಿನ ಚೆನ್ನಪ್ಪ ಪೂಜಾರಿ ಕಾಲು ಮುರಿತ್ತಕೊಳಗಾಗಿ ಪುತ್ತೂರು ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿದೆ.