ಫೆ. 21:ಧರಿತ್ರಿ ಭಿಡೆ, ಹಂಸಿನಿ ಭಿಡೆ ಇವರ ಭರತ ನಾಟ್ಯ ರಂಗ ಪ್ರವೇಶ

0

ಉಜಿರೆ : ನಾಟ್ಯಾರಾಧನಾ ಕಲಾ ಕೇಂದ್ರ ಉರ್ವ ಮಂಗಳೂರು ವತಿಯಿಂದ ಕಲ್ಮ0ಜ ಗ್ರಾಮದ ಪರಾರಿ ವಾಳ್ಯ ಭಿಡೆ ತೋಟ ನಿವಾಸಿ ಉಜಿರೆ ಸುದ್ದಿ ಬಿಡುಗಡೆ ಪತ್ರಿಕೆಯ ವಿತರಕ ಧನಂಜಯ ಭಿಡೆ ಮತ್ತು ಚೈತ್ರಾ ಭಿಡೆ ದಂಪತಿಯ ಪುತ್ರಿಯರಾದ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಸಹೋದರಿಯರ ಭರತ ನಾಟ್ಯ ರಂಗ ಪ್ರವೇಶ ಫೆ. 21 ರಂದು ಸಂಜೆ 4.30ಕ್ಕೆ ಉಜಿರೆ ಎಸ್ ಡಿ ಎಂ ಕಾಲೇಜು ಇಂದ್ರಪ್ರಸ್ತ ಆಡಿಟೋರಿಯಂನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here