ಬುರುಡೆ ಪ್ರಕರಣ-ಶೀಘ್ರ ಅಂತಿಮ ವರದಿ ನೀಡಲು ಎಸ್ ಐ ಟಿಗೆ ಸೂಚಿಸಿದ್ದೇವೆ-ವರದಿ ಬಂದ ನಂತರ ಸಚಿವ ಸಂಪುಟದಲ್ಲಿಟ್ಟು,ಬಹಿರಂಗಪಡಿಸುತ್ತೇವೆ-ಗೃಹಸಚಿವ ಪರಮೇಶ್ವರ್

0

ಧರ್ಮಸ್ಥಳ:ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರಿನಲ್ಲಿ ಮಾತನಾಡಿದ್ದಾರೆ. ಅವರು”ಎಸ್ ಐ ಟಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಹಾಗೂ ಕೋರ್ಟ್ ಗೂ ಸಲ್ಲಿಸಬೇಕಾಗಿದೆ. ಅದನ್ನು ನೀಡುವರೆಗೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಶೀಘ್ರವಾಗಿ ಅಂತಿಮ ವರದಿ ನೀಡುವಂತೆ ಎಸ್ಐಟಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ.ಈಗಾಗಲೇ ಮಧ್ಯಂತರ ವರದಿ ನೀಡಿದ್ದಾರೆ.

ಈ ಬಗ್ಗೆ ಸದನದಲ್ಲಿ ಹಾಗೂ ಹೊರಗಡೆ ಪ್ರತಿಕ್ರಿಯೆ ನೀಡಿದ್ದೇವೆ.ಅಂತಿಮ ವರದಿ ಬಂದ ಬಳಿಕ‌‌ ಸರ್ಕಾರ‌ ಸಚಿವ ಸಂಪುಟದ ಮುಂದೆ ಇಡುತ್ತೆ. ಬಳಿಕ ಬಹಿರಂಗಗೊಳಿಸುವ ಕೆಲಸ ಆಗುತ್ತೆ”ಎಂದರು

LEAVE A REPLY

Please enter your comment!
Please enter your name here