ಕೊಕ್ಕಡ ರಕ್ತೇಶ್ವರಿ ಪೆಟ್ರೋ ಪಾಯಿಂಟ್ ವತಿಯಿಂದ ಪಾದಯಾತ್ರಿಗಳಿಗೆ ಮಜ್ಜಿಗೆ ವಿತರಣೆ February 14, 2026 0 FacebookTwitterWhatsApp ಕೊಕ್ಕಡ : ಕೊಕ್ಕಡ ರಕ್ತೇಶ್ವರಿ ಪೆಟ್ರೋ ಪೋಯಿಂಟ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪದಾಧಿಕಾರಿಗಳಿಗೆ ಮಾಲಕ ಪಿ. ಕೆ.ನಾರಾಯಣ ಗೌಡ ಮತ್ತು ಪಿ. ಶೋಭಾ ನಾರಾಯಣ ಗೌಡ ನೇತೃತ್ವದಲ್ಲಿ ಫೆ. 13 ಮತ್ತು 14 ರಂದು ಮೂರನೇ ವರ್ಷದ ಮಜ್ಜಿಗೆ ವಿತರಣೆ ಮಾಡಿದರು..