






ಧರ್ಮಸ್ಥಳ: ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ಇವರ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯಾಗಿ ಆಗಮಿಸುತ್ತಿದ್ದ ಭಕ್ತಾದಿಗಳಿಗೆ ಚಾರ್ಮಾಡಿ ಚೆಕ್‌ಪೋಸ್ಟ್ ಸಮೀಪ ಫೆಬ್ರವರಿ 13 ರಂದು ಉಚಿತವಾಗಿ ಮಜ್ಜಿಗೆ ವಿತರಿಸಲಾಯಿತು.



ಈ ಸೇವೆಯ ಮೂಲಕ ದೂರದ ಪ್ರಯಾಣದಿಂದ ದಣಿದ ಯಾತ್ರಿಕರಿಗೆ ತಂಪು ಮತ್ತು ತಾಜಾತನ ದೊರಕಿದ್ದು, ಅವರ ಪವಿತ್ರ ಯಾತ್ರೆಗೆ ಆತ್ಮೀಯ ಸಹಕಾರ ನೀಡಲಾಯಿತು.









