ಶ್ರೀ.ಧ.ಆಂ.ಮಾಧ್ಯಮ ಶಾಲೆ ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳಿಂದ ಪಾದಚಾರಿಗಳಿಗೆ ಪಾನಿಯ ವಿತರಣೆ

0

ಧರ್ಮಸ್ಥಳ: ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಸ್ಕೌಟ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಮಹಾಶಿವರಾತ್ರಿಯ ಪ್ರಯುಕ್ತ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತವೃಂದಕ್ಕೆ ತಾವೇ ತಯಾರಿಸಿದ ತಂಪು ಪಾನೀಯವನ್ನು ಶಾಲಾ ಆವರಣದ ಮುಂಭಾಗದಲ್ಲಿ ವಿತರಿಸಿ ಆಗಮಿಸಿದ ಭಕ್ತವೃಂದಕ್ಕೆ ಮಹಾಶಿವರಾತ್ರಿಯ ಶುಭಾಶಯಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here