







ಕಾಶಿಪಟ್ಣ : ಮುಹಿಯುದ್ದೀನ್ ಜುಮಾ ಮಸೀದಿ ವಠಾರ ಕಾಶಿಪಟ್ಣದಲ್ಲಿಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಡುಬಿದಿರೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ನಡೆಯಲಿದೆ.

ದಂತ ತಪಾಸಣಾ ಶಿಬಿರ ಸೌಲಭ್ಯ ಬಾಯಿ ಮತ್ತು ಹಲ್ಲುಗಳ ಆರೋಗ್ಯ ಶಿಕ್ಷಣ* ಬಾಯಿ ಮತ್ತು ಹಲ್ಲುಗಳ ಆರೋಗ್ಯ ತಪಾಸಣೆ, ರೋಗಗ್ರಸ್ಥ ಹಲ್ಲುಗಳನ್ನು ಕೀಳುವುದು, ಹಲ್ಲುಗಳನ್ನು ಶುಚಿ ಮಾಡುವುದು, ಹುಲುಕು ಹಲ್ಲುಗಳನ್ನು ಭರ್ತಿ ಮಾಡುವುದು, ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ನೀಡುವುದು, ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.


ಆಧಾರ್ ಸೇವಾ ಶಿಬಿರ ಲಭ್ಯವಿರುವ ಸೇವೆಗಳು :-ಹೊಸ ಆಧಾರ್ ಕಾರ್ಡ್ 18 ವರ್ಷ ಕೆಳಗಿನ ಮಕ್ಕಳಬೇಕಾದ ದಾಖಲೆಗಳು:ಜನನ ಪ್ರಮಾಣಪತ್ರತಂದೆ/ತಾಯಿಯ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಹಾಗೂ ವಿಳಾಸ ತಿದ್ದುಪಡಿ,5 ವರ್ಷ ಮೇಲ್ಪಟ್ಟ ಮಕ್ಕಳ ಹಾಗೂ 15 ವರ್ಷ ಮೇಲ್ಪಟ್ಟ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ( ಫೋಟೋ ಬದಲಾವಣೆ ) ಕಡ್ಡಾಯ. ಇತರ ತಿದ್ದುಪಡಿ ತಂದೆ/ತಾಯಿ/ಗಂಡನ ಹೆಸರು ಜನ್ಮ ದಿನಾಂಕ ದಾಖಲೆಗಳು:ಪಾಸ್ಪೋರ್ಟ್, ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರವಿಳಾಸ ತಿದ್ದುಪಡಿ :1 PHOTO, ಲಿಂಗ, ಹೆಸರು ತಿದ್ದುಪಡಿ: 18 ವರ್ಷದೊಳಗಿನ ಮಕ್ಕಳಿಗೆ ಪಡಿತರ ಚೀಟಿ ಅಥವಾ ಪಾಸ್ಪೋರ್ಟ್ ಅಥವಾ ಎಸ್ಎಸ್ಎಲ್ಸಿ ಅಂಕಪಟ್ಟಿ, ಜನನ ಪ್ರಮಾಣಪತ್ರ,ಮೊಬೈಲ್ ಸಂಖ್ಯೆ, ಇ-ಮೇಲ್, ಫೋಟೋ, ಎಲ್ಲಾ ಸರ್ಕಾರಿ ಯೋಜನೆಗಳನ್ನು ಪಡೆಯಲು 2016ಕ್ಕಿಂತ ಹಳೆಯ ಆಧಾರ್ ಹೊಂದಿರುವವರು ಕಡ್ಡಾಯವಾಗಿ ಆಧಾರ್ ಅಪ್ಡೇಟ್ ಮಾಡತಕ್ಕದ್ದು ಎಂದು ತಿಳಿಸಿದ್ದಾರೆ.









