ಆರಾಧನಾ ಮಹೋತ್ಸವದ ಆಮಂತ್ರಣ ಬಿಡುಗಡೆ

0

ಗುರುವಾಯನಕೆರೆ : ಕಾಂಚನ ರೋಹಿಣಿ ಸುಬ್ಬರತ್ಮಂ ಅವರ ಮನೆಯ ವೇದಿಕೆಯಲ್ಲಿ ಮಾರ್ಚ್ 4 ರಂದು ನಡೆಯುವ ಶ್ರೀರಾಮ ಚಂದ್ರಾ ಪುರಾಮಠದ 34 ನೇ ಯತಿವರೇಣ್ಯರಾದ ಬ್ರಹ್ಮ ಲೀನ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಮಚಂದ್ರಾ ಸ್ವಾಮಿಗಳ ಆರಾಧನಾ ಮಹೋತ್ಸವವು ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ರಾಮಚಂದ್ರಾ ಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಬೆಳ್ತಂಗಡಿ ಮಂಡಲದ ಪದಾದಿಕಾರಿಗಳದ ಶ್ರೀ ಪರಮೇಶ್ವರ ಭಟ್ ಮಹೇಶ್ ಕುಡುಪುಲ ಸುಬ್ಬಪ್ಪಯ್ಯ, ದೇವಿಕಾ ಶಾಸ್ತ್ರಿ , ರೋಹಿಣಿ ಸುಬ್ಬರತ್ನಂ, ಕೈಲಾರು ರಾಜ ಗೋಪಾಲ್ ಭಟ್ ಉಪ್ಪಿನಂಗಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here