









ಮಡಂತ್ಯಾರು : ಸೊಂಣಂದೂರು ಗ್ರಾಮದ ಪನಕಜೆ ವಿನ್ಸೆಂಟ್ ಡಿಸೋಜರ ಧರ್ಮಪತ್ನಿ ಸೆವ್ರಿನ್ ಡಿಸೋಜ 65ವ. ಅಲ್ಪ ಕಾಲದ ಅಸೌಖ್ಯದಿಂದ ಫೆ. 8ರಂದು ನಿಧನರಾಗಿದ್ದಾರೆ. ಮೃತರು ಪತಿ ವಿನ್ಸೆಂಟ್ ಡಿಸೋಜ, ಮಕ್ಕಳಾದ ಅನಿತಾ, ಡೇವಿಡ್, ಡೇರಿಲ್, ಅನುಷ್ ರನ್ನ ಅಗಲಿದ್ದಾರೆ.ಇವರ ಅಂತ್ಯ ಕ್ರಿಯೆಯು ಫೆ. 10ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯಲಿದೆ.









