ವಿವಾಹ ನಿಶ್ಚಿತಾರ್ಥ ವಿಮರ್ಶಾ ಯು. – ಕೀರ್ತನ್ ಪಿ. ಸಿ February 4, 2026 0 FacebookTwitterWhatsApp ವಳಂಬ್ರ ಗೋಪಾಲಕೃಷ್ಣ ಗೌಡ ಮತ್ತು ರೂಪ ದಂಪತಿಯ ಪುತ್ರಿ ವಿಮರ್ಶಾ ಯು. ಹಾಗೂ ಮಡಿಕೇರಿ ತಾಲೂಕಿನ ಪೊನ್ನೆಟ್ಟಿ ಚಂದ್ರಶೇಖರ್ ಪಿ. ಯು. ಮತ್ತು ಶೀಲಾ ಅವರ ಪುತ್ರ ಕೀರ್ತನ್ ಪಿ. ಸಿ. ಅವರ ವಿವಾಹ ನಿಶ್ಚಿತಾರ್ಥ ಫೆ.1 ರಂದು ಉಜಿರೆ ಅನುಗ್ರಹ ಹಾಲ್ ನಲ್ಲಿ ನಡೆಯಿತು.