ಪದ್ಮುಂಜ: ಕೆನರಾ ಬ್ಯಾಂಕ್ ಕ್ಯಾಶರ್ ಜನಾರ್ದನ ಅವರಿಗೆ ಬೀಳ್ಕೊಡುಗೆ ಸಮಾರಂಭ

0

ಪದ್ಮುಂಜ: ಇಲ್ಲಿಯ ಕೆನರಾ ಬ್ಯಾಂಕ್ ಕ್ಯಾಶರ್ ಆಗಿದ್ದ ಜನಾರ್ದನ ಅವರು ನಿವ್ರತಿ ಹೊಂದಿದ್ದು ಇವರಿಗೆ ಬೀಳ್ಕೊಡುಗೆ ಸಮಾರಂಭ ಜ 31 ರಂದು ಪದ್ಮುಂಜ ಕೆನರಾ ಬ್ಯಾಂಕಿನಲ್ಲಿ ನೆರವೇರಿಸಲಾಯಿತು.

ಬ್ಯಾಂಕ್ ಮ್ಯಾನೇಜರ್ ದೇವಾನಂದ ಅಶೋಕ್ ಪಾಟೋಲ್ ರವರು ಮಾತನಾಡಿ ಜನಾರ್ದನ ರವರ ಉತ್ತಮ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇವರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು. ಬ್ಯಾಂಕ್ ಅಧಿಕಾರಿ ಜ್ಯೋತಿ‌ಸ್ ಝಚಾರ್ಯಸ್. ಸಿಬ್ಬಂದಿಗಳಾದ ಅರ್ಜುನ್ ರಾಜ್ ಆರ್ ಎಸ್.ನೋಣಯ್ಯ ನಾಯ್ಕ.ನವ್ಯಶ್ರೀ ಕೆ ಹಾಗೂ ಜನಾರ್ದನ ರವರ ಶ್ರಿಯತಿಯವರು ಉಪಸ್ಥಿತರಿದ್ದರು. ಜನಾರ್ದನ ರವರಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯ್ತು. ಶೋಭಾ ಸೀತಾರಾಮ ಮಡಿವಾಳ ರವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here