ಚಾರ್ಮಾಡಿ: ಮಂಡಲ ಹಿಂದೂ ಸಂಗಮ

0

ಚಾರ್ಮಾಡಿ: ಚಾರ್ಮಾಡಿ ಮಂಡಲ ಹಿಂದೂ ಸಂಗಮ ಚಾರ್ಮಾಡಿ ಮತ್ತೂರು  ಪಂಚಲಿಂಗೇಶ್ವರ  ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಕ್ಕಿಂಜೆಯಿಂದ ದೇವಸ್ಥಾನದ ವಠಾರದ ವರೆಗೆ ವಾಹನ ಜಾಥಾ ನಡೆದು ನಂತರ ಗೋ ಪೂಜೆ ನಡೆದು ಸಭಾ ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಚೆನ್ನಪ್ಪ ವಹಿಸಿಕೊಂಡಿದ್ದರು. ಹಿಂದೂ ಸಂಘಟಿತವಾಗಿದೆ ಇಂದು ತೋರಿಸಲು ನಾವು ಸೇರುತ್ತಿದೇವೆ. ಇದನ್ನು ಹಿಂದುಗಳಿಗೆ ನೋಡಬೇಕು ಕಾರ್ಯಕ್ರಮ ಇದೇ ಸಾಕ್ಷಿ. ದೇಶದ ಎಲ್ಲಾ ಗ್ರಾಮದಲ್ಲಿ ಹಿಂದೂ ಸಂಗಮ ನಡೆಯುತ್ತಿದೆ. ಹಿಂದುಗಳಲ್ಲಿ ಇರುವ ಹಿರಿಮೆಯನ್ನು ಹೊಂಗೊಡಿಸಬೇಕು. ಹಿಂದುಗಳಲ್ಲಿ ಇರುವ ಹಿರಿಮೆಯನ್ನು ಗುರುತಿಸಿ ನಮ್ಮದನಾಗಿಸಿದ್ದಾರೆ. ಹಿಂದೂ ಸಮಾಜ ತನ್ನಿಂದ ತಾನೆ ಸಂಘಟಿತ ಆಗುತ್ತಾರೆ. ನೂರು ವರ್ಷದ ಸಂಘಟನ ಪ್ರಯತ್ನ ನೂರು ವರ್ಷದಲ್ಲಿ ಇಷ್ಟು ಅದರ ಬಗ್ಗೆ ಚಿಂತನೆ ಮಾಡಲು ಇಲ್ಲಿ ಸೇರಿದ್ದೇವೆ. ಹಿಂದೂ ಧರ್ಮವನ್ನು ಅನುಭವ ಜಾನ್ಯ ಧರ್ಮ ಅಂತ ಕರೆಯುತ್ತಾರೆ. ಹಿಂದುಗಳಾಗಿ ಹುಟ್ಟಿದ್ದರೋ ಏಕೆ ಪಾಲನೆ ಮಾಡುತ್ತಿದ್ದಾರೆ ಹಿಂದುತ್ವದ ಸವಿ ಅನುಭವಕ್ಕೆ ಬಂದಿದೆ ಅದಕ್ಕೆ ಅವರು ಇಲ್ಲಿ ಇರೋದು.ಎಂದು ಉಮೇಶ್ ಕುಮಾರ್ ಬೆಂಗಳೂರು ತಿಳಿಸಿದ್ದರು.

ಮುಖ್ಯ ಅತಿಧಿಗಳಾಗಿ ಮಾತನಾಡಿದ  ಡಾ. ವಂದನಾ ಇರ್ವತ್ರಾಯ ಕಕ್ಕಿಂಜೆ  ಸಂಸ್ಕೃತಿ  ಸಂಸ್ಕೃತ ಮಕ್ಕಳಿಗೆ ಬೋಧನೆ ನೀಡಿ ಸಂಜೆ ಹೊತ್ತು ಭಜನೆ ಮಾಡಿ ಅದು ವಿಭಜನೆ ಮಾಡುದಿಲ್ಲ. ಧರ್ಮ ಗ್ರಂಥಗಳ ಬಗ್ಗೆ ಜ್ಞಾನವನ್ನು ಪಡೆಯಬೇಕು ಮುಂದೆ ಗುರಿ ಹಿಂದೆ ಗುರು ಇರಬೇಕು ಹಿಂದೂ ಧರ್ಮ ಉಳಿದರೆ ಭಾರತೀಯತೆ ಉಳಿಯುತ್ತದೆ. ಭಾರತೀಯತೆ ಉಳಿದರೆ ಭಾರತ ಭಾರತವಾಗಿದ್ದರೆ ಮಾತ್ರ ಭಾರತ ಉಳಿಯುತ್ತದೆ. ಭಾರತ ಮುಂದೆ ಒಂದು ದಿನ ವಿಶ್ವ ಗುರುವಿನ ಸ್ಧಾನಕ್ಕೆ ಏರೀ ಪ್ರಪಂಚವನ್ನು ಅಳ್ವಿಕೆ ಮಾಡಲು ಸಂದೇಹವಿಲ್ಲ. ಕೇಸರಿ ಎನ್ನುದು ಸೂರ್ಯನ ಉದಯಿಸುವ ಸಮಾನ ಸೂರ್ಯ ತನ್ನ ಬೆಳಕಿನಿಂದ ಬೆಳಗುವ ಹಾಗೆ ಕೇಸರಿ ಶಾಂತಿ ನೆಮ್ಮದಿ ಸಾರುವ ಸಂಕೇತವಾಗ ಬೇಕು ಹೊರತು ಜಗಳ ಗಲಾಟೆಯ ಸಂಕೇತವಾಗಬಾರದು. ಒಗ್ಗಟ್ಟಾಗಿ ಕೇಸರಿಯ ಮರಿಯದೇ ಉಳಿಸಬೇಕು ಎಂದು ಸಂದೇಶ ನೀಡಿದ್ದರು.

ಮುಖ್ಯ ಅತಿಧಿಗಳಾಗಿ  ಹಿಂದೂ ಸಂಗಮ ತಾಲೂಕು ಆಯೋಜನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ಬೆಳಾಲು,ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ  ದಿನೇಶ್ ಚಾರ್ಮಾಡಿ ಚಾರ್ಮಾಡಿ ಮಂಡಲ ಸಯೋಜಕರು ಮಂಜುನಾಥ್ ಪ್ರಸ್ಧಾವಿಕ ಭಾಷಣ ಜೊತೆ ಸ್ವಾಗತ ಧನ್ಯವಾದ ರಶ್ಮಿ ದೇವಸ್ಯ ನಿರೂಪಣೆಯನು ಸಂಪತ್ ನೆರವೇರಿಸಿದರು.

ವಿವಿಧ ಕ್ಷೇತ್ರದಲ್ಲಿ  ಸಾಧನೆ ಮಾಡಿದ  4 ಮಂದಿಕೆ ಸನ್ಮಾನ; ಜಾನಕಿ ಹಾಗೂ ಆನಂದ ಗೌಡರ ದ್ವಿತೀಯ ಪುತ್ರ ಯೋಧ ಅವಿನಾಶ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ  ಸಂಜೀವ ನಾಟಿ ವೈದ್ಯ ದೈವಾರಾಧನೆ ಕ್ಷೇತ್ರದಲ್ಲಿ ಅಣ್ಣು ಪರವ.

ಹಿಂದೂ ಸಂಗಮದ ಅಂಗವಾಗಿ ಸಾಂಸ್ಕೃತಿಕ  ಕಾರ್ಯಕ್ರಮ ವಿಷಯವಾಗಿ ತುಳುನಾಡಿನ ಇತಿಹಾಸದ ಪುರುಷ ಕಟ್ಟುವ ಕಾರ್ಯಕ್ರಮ ಹಾಗೂ ತುಳುನಾಡಿನ ಹಿಂದು ಸಂಪ್ರದಾಯ ಮದುವೆಯ ಸೋಭಾನೆ ಕಾರ್ಯಕ್ರಮ ಹಾಗೂ ಮಕ್ಕಳ ನೃತ್ಯ ವೇದಿಕೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here