







ಚಾರ್ಮಾಡಿ: ತೆಂಗಿನ ಮಿಲ್ ಹತ್ತಿರ ಪಾದಚಾರಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪಾದಚಾರಿಗಳು ಗಂಭೀರ ಗಾಯಗೊಂಡ ಬಗ್ಗೆ ಫೆ.1 ರಂದು ವರದಿಯಾಗಿದೆ.



ಉಜಿರೆಯಿಂದ ಮೂಡಿಗೆರೆ ಕಡೆಗೆ ಹೋಗುವ ಕಾರು ರಸ್ತೆಯ ಬದಿಯಲ್ಲಿ ಮಾತನಾಡಿಕೊಂಡು ಇದ್ದ ಉಮೇಶ್ ಪೂಜಾರಿ ಶೀನಪ್ಪ ಪೂಜಾರಿ ಕಾರು ಡಿಕ್ಕಿ ಹೊಡೆದು ಇಬ್ಬರಿಗೆ ಗಂಭೀರ ಗಾಯಗಳಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.









