ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳಾಲು : ಇಲ್ಲಿಯ ಮಾಯ ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 26ರಿಂದ ಮಾ. 4ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಜ. 28 ರಂದು ದೇವರಿಗೆ ಪರಿವಾರ ದೈವ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಬಳಿಕ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್. ಪದ್ಮ ಗೌಡ, ಪ್ರಧಾನ ಅರ್ಚಕ ಕೇಶವ ರಾಮಯಾಜಿ, ಮಾಯಗುತ್ತು ಪುಷ್ಪದಂತ ಜೈನ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ದಾಮೋದರ ಗೌಡ, ರಾಜಪ್ಪ ಗೌಡ, ದಯಾನಂದ ಪಿ. ದಿನೇಶ್ ಎಂ. ಕೆ., ವಾರಿಜ, ಕವಿತಾ ಉಮೇಶ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಗೌಡ, ಮಾಯ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ, ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಸೇವಾ ಪ್ರತಿನಿಧಿ ಪ್ರಭಾವತಿ ದಿನೇಶ್, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಸುಲೋಚನಾ ಸುರೇಶ್,ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು,ಕೊಲ್ಪಾಡಿ ಭಜನಾ ಮಂಡಳಿ ಮಾಜಿ ಅಧ್ಯಕ್ಷ ರಾಜೇಶ್ ಕುರ್ಕಿಲ್, ವಿವಿಧ ಸಮಿತಿಯ ಸಂಚಾಲಕರುಗಳಾದ ರುಕ್ಮಯ ಗೌಡ ಪಿ., ಅಶ್ವಥ್ ಗುಂಡ್ಯ, ಜಯಂತ ಗೌಡ ಓಣಿಯಾಲು, ಪೆರಣ ಗೌಡ, ಮೋನಪ್ಪ ಗೌಡ ಪನ್ನಾಜೆ, ಧರ್ಮೇ0ದ್ರ ಕುಮಾರ್, ಡಾ. ಶೀಲಾವತಿ ಧರ್ಮೇ0ದ್ರ, ಪ್ರಭಾಕರ ಮಡಿವಾಳ, ಮಹೇಶ್ ಪುಳಿತ್ತಡಿ, ಜಾರಪ್ಪ ಪೂಜಾರಿ ಬೆಳಾಲು, ದಿನೇಶ್ ಎರ್ಮಳ, ಕೃಷ್ಣಪ್ಪ ಎಂ. ಕೆ., ವಿಜಯ ಗೌಡ ಎಸ್., ರಮೇಶ್ ಪೂಜಾರಿ ಗುಂಡ್ಯ, ಮತ್ತು ಸದಸ್ಯರು, ಸಿಬ್ಬಂದಿ ವರ್ಗ, ವಿಲಯದವರು, ಭಕ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here